ಬಳ್ಳಾರಿ: ಚಾನಾಳ್ ಗ್ರಾಮದಲ್ಲಿ ಪತ್ತೆಯಾದ 2 ವರ್ಷದ ಮಗು; ಪೋಷಕರಿಗಾಗಿ ಹುಡುಕಾಟ
ಬಳ್ಳಾರಿ ತಾಲೂಕಿನ ಚಾನಾಳ್ ಗ್ರಾಮದಲ್ಲಿ 2 ವರ್ಷದ ಗಂಡು ಮಗು ಪತ್ತೆಯಾಗಿದ್ದು, ಮಗುವಿನ ಪೋಷಕರ ಮಾಹಿತಿ ನೀಡಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸಾರ್ವಜನಿಕರಲ್ಲಿ ಕೋರಿದ್ದಾರೆ. ಮಾಹಿತಿ ಇರುವವರು 08392-242065 ಅಥವಾ 9986315615 ಸಂಖ್ಯೆಗೆ ಸಂಪರ್ಕಿಸಿ.