ಬಳ್ಳಾರಿ: ರೈತರ ಗಮನಕ್ಕೆ: ಅಕ್ಟೋಬರ್ 5ರೊಳಗೆ ಬೆಳೆ ಸಮೀಕ್ಷೆ ವಿವರ ಪರಿಶೀಲಿಸಿ!
ಪ್ರಸಕ್ತ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಅಕ್ಟೋಬರ್ 5ಕ್ಕೆ ಮುಕ್ತಾಯ. ರೈತರು 'ಬೆಳೆ ದರ್ಶಕ' ಆಪ್ ಮೂಲಕ ತಮ್ಮ ಜಮೀನಿನ ಬೆಳೆ ವಿವರ ಪರಿಶೀಲಿಸಿ, ತಪ್ಪುಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚನೆ. ಸರ್ಕಾರಿ ಸೌಲಭ್ಯಗಳಿಗೆ ಇದು ಅತ್ಯಗತ್ಯ.