ಹೊಸಪೇಟೆ: ಹೊಸಪೇಟೆಯ ಧರ್ಮದಗುಡ್ಡದಲ್ಲಿ ವಿಜಯದಶಮಿ ಸಂಭ್ರಮ: ಶಕ್ತಿದೇವತೆಗಳ ಬನ್ನಿ ಮುಡಿಯುವ ಕಾರ್ಯಕ್ರಮ
ವಿಜಯನಗರ ಜಿಲ್ಲೆಯ ಹೊಸಪೇಟೆಯ ನಾಗೇನಹಳ್ಳಿ ಬಳಿಯ ಧರ್ಮದಗುಡ್ಡದಲ್ಲಿ ವಿಜಯದಶಮಿ ಪ್ರಯುಕ್ತ ಶಕ್ತಿದೇವತೆಗಳ ಬನ್ನಿ ಮುಡಿಯುವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರುಗಿತು. ಈ ಐತಿಹಾಸಿಕ ಸಂಪ್ರದಾಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಸಾಕ್ಷಿಯಾದರು.