ಹುಲಸೂರ: ಕರ್ತವ್ಯ ಲೋಪ ಹಾಗೂ ನಿಯಮಪಾಲನೆ ಮಾಡದೆ ಇರುವ ಆರೋಪದ ಹಿನ್ನೆಲೆಯಲ್ಲಿ ಹುಲಸೂರ ಗ್ರಾಮ ಪಂಚಾಯತ್ ಪಿಡಿಓ ರಮೇಶ ಮಿಲಿಂದಕರ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ತಾಲೂಕು ಪಂಚಾಯತ್ ಇಓ ಮಹಾದೇವ ಜಮ್ಮು ತಿಳಿಸಿದರು
ಹುಲಸೂರ: ಗ್ರಾಮ ಪಂಚಾಯತ್ ಪಿಡಿಓ ರಮೇಶ ಮಿಲಿಂದಕರ್ ಅಮಾನತು; ಪಟ್ಟಣದಲ್ಲಿ ತಾಪಂ ಇಓ ಮಹಾದೇವ ಜಮ್ಮು ಮಾಹಿತಿ - Hulsoor News