Public App Logo
Jansamasya
Fishtech
���ादसा
News
Bjp
National
Bihar
���ीजेपी
���िधायक
Congress
Modi
Delhi
Viral
Rajasthan
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
Crimenews
Cbi
Mathura
���ायल
Fatehpur
Jodhpur
Amitshah

ಧಾರವಾಡ: ಜುಲೈ 7 ರಂದು ಧಾರವಾಡ ನಗರದ ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ: ಹೆಸ್ಕಾಂ ಪ್ರಕಟಣೆ

Dharwad, Dharwad | Jul 5, 2025
ಜುಲೈ 7 ರಂದು ಧಾರವಾಡ ನಗರದ ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಶನಿವಾರ ಸಂಜೆ 6 ಗಂಟೆಗೆ ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಧಾರವಾಡದ ೩೩/೧೧ ಕೆ.ವಿ. ವಿದ್ಯಾಗಿರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ೩೩ ಕೆ.ವಿ ಬಂಡೆಮ್ಮ ದೇವಿ ಮಾರ್ಗದ ಮೇಲೆ ತುರ್ತು ಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಜುಲೈ 07 ರಂದು ಬೆಳಿಗ್ಗೆ 11 ಗಂಟೆಯಿಂದ 4 ಗಂಟೆಯವರೆಗೆ ಧಾರವಾಡದ ಗಾಂಧಿ ನಗರ, ವಿನಾಯಕ ಗಾರ್ಡನ್, ಮಯೂರ ಪಾರ್ಕ್, ಶಕ್ತಿ ನಗರ, ಚಿದಂಬರ ನಗರ, ಯಲ್ಲಮ್ಮ ಹೌಸಿಂಗ್ ಸೊಸೈಟಿ, ವಿದ್ಯಾಗಿರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.