ಕೊಪ್ಪಳ: ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಶಶೀಲ್ ಜಿ ನಮೋಶಿ ಪರ ಮತಯಾಚಿಸಿದ ಡಾ.ಬಸವರಾಜ ಕ್ಯಾವಟರ್
Koppal, Koppal | Oct 23, 2026 ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಹಿನ್ನೆಲೆ, ಕೊಪ್ಪಳ ತಾಲ್ಲೂಕ ಪಂಚಾಯತ್ ಮತಗಟ್ಟೆ ಬಳಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ ನಮೋಶಿ ಅವರಿಗೆ ಮತ ನೀಡುವಂತೆ ಡಾ.ಬಸವರಾಜ ಕ್ಯಾವಟರ್ ಮನವಿ ಮಾಡಿದ್ದಾರೆ. ಮತದಾನ ಸಂಜೆ 5 ಗಂಟೆವರೆಗೆ ನಡೆಯಲಿದೆ.