ಬೆಂಗಳೂರು ದಕ್ಷಿಣ: ಸ್ಲೀಪರ್ ಬಸ್ ಭೀಕರ ಅಪಘಾತ! ಪ್ರಯಾಣಿಕರಿಗೆ ಮೂಗೇಟು
ಸಿಲಿಕಾನ್ ಸಿಟಿಯಲ್ಲಿ ಖಾಸಗಿ ಬಸ್ ಗಳ ನಡುವಣ ಅಪಘಾತ ಆಗಿದೆ. ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಅಪಘಾತ ಆಗಿದ್ದು ಬಸ್ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿ ಹೋಗಿದೆ. ಪ್ಯಾಸೆಂಜರ್ ಗೆ ಸಣ್ಣಪುಟ್ಟ ಗಾಯಗಳಾಗಿದೆ ಅನ್ನೋ ಮಾಹಿತಿ ಲಭ್ಯ ಆಗಿದೆ. ಡಿಸೆಂಬರ್ 31ನಡೆದ ಘಟನೆ ಎನ್ನಲಾಗಿದೆ.