ಬೆಂಗಳೂರು ದಕ್ಷಿಣ: ಕೋಣನಕುಂಟೆಯಲ್ಲಿ ಪಾರ್ಟಿ ತಂದ ದುರಂತ; ಸ್ನೇಹಿತರೊಂದಿಗೆ ಎಣ್ಣೆ ಹೊಡೆಯೋ ಮುನ್ನ ಹುಷಾರ್
ಎಣ್ಣೆ ಏಟಲ್ಲಿ ಸ್ನೇಹಿತನಿಗೆ ಸುತ್ತಿಗೆಯಿಂದ ಬಡಿದು ಸಾಯಿಸಿರುವ ಅಂತಹ ಘಟನೆ ಬಳಕೆಗೆ ಬಂದಿದೆ. ಸಾಗರ್ ಎನ್ನುವಾತನ ದೀಪಕ್ ಎನ್ನುವಾತ ಸಾಯಿಸಿದ್ದಾನೆ. ಕುಡಿದ ಮತ್ತಲ್ಲಿ ಪಾರ್ಟಿ ವೇಳೆ ನಡೆದಿರುವ ದುರಂತ ಇದು. ಡಿಸೆಂಬರ್ 31 ಘಟನೆ ಬೆಳಕಿಗೆ ಬಂದಿದ್ದು ಕೋಣನ ಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ