Public App Logo
Jansamasya
News
पुलिस
Maharashtra
Bjp
National
Police
Bihar
India
Coronavirus
किसान
कांग्रेस
मौत
Accident
Congress
Modi
Delhi
Viral
मध्यप्रदेश
Bollywood
Breakingnews
Narendramodi
Madhya_pradesh
Mp
Madhyapradesh
Pmmodi
Kerala
Rahulgandhi
Chhattisgarh
Uttarpradesh

ಬೆಂಗಳೂರು ಉತ್ತರ: ಸಚಿವ ಜಮೀರ್‌ ಪುತ್ರನ ಕಲ್ಟ್‌ ಸಿನಿಮಾ ನೋಡಲು ಜನವೋ ಜನ; ಗಾಂಧಿನಗರದ ನರ್ತಕಿ ಥಿಯೇಟರ್‌ ಬಳಿ ಜನಸಾಗರ

ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಪುತ್ರ ಝೈದ್‌ ಖಾನ್‌ ನಟನೆಯ ಕಲ್ಟ್‌ ಸಿನಿಮಾ ಶುಕ್ರವಾರ ತೆರೆಕಂಡಿದೆ. ಇದೀಗ ಇದೇ ಸಿನಿಮಾ ನೋಡಲು, ಭಾನುವಾರ ಜನಸಾಗರವೇ ಆಗಮಿಸಿದೆ. ಬೆಂಗಳೂರಿನ ಗಾಂಧಿನಗರದಲ್ಲಿನ ನರ್ತಕಿ ಚಿತ್ರಮಂದಿರಕ್ಕೆ ಅಪಾರ ಪ್ರಮಾಣದ ಪ್ರೇಕ್ಷಕರು ಆಗಮಿಸಿ, ಚಿತ್ರ ವೀಕ್ಷಿಸಿದ್ದಾರೆ. ಅನಿಲ್‌ ಕುಮಾರ್‌ ನಿರ್ದೇಶನದ ಈ ಸಿನಿಮಾದಲ್ಲಿ ಮಲೈಕಾ ಮತ್ತು ರಚಿತಾ ರಾಮ್‌ ನಾಯಕಿಯರಾಗಿ ನಟಿಸಿದ್ದಾರೆ.

MORE NEWS

ಬೆಂಗಳೂರು ಉತ್ತರ: ಸಚಿವ ಜಮೀರ್‌ ಪುತ್ರನ ಕಲ್ಟ್‌ ಸಿನಿಮಾ ನೋಡಲು ಜನವೋ ಜನ; ಗಾಂಧಿನಗರದ ನರ್ತಕಿ ಥಿಯೇಟರ್‌ ಬಳಿ ಜನಸಾಗರ - Bengaluru North News