ಬಳ್ಳಾರಿ: ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಲಾರಿ-ಕ್ರೇನ್ ಮುಖಾಮುಖಿ ಡಿಕ್ಕಿ
ಬಳ್ಳಾರಿಯ ತಗ್ಗಿನ ಬೂದಿಹಾಳ್ ಬಳಿ ಹೆದ್ದಾರಿ 67ರಲ್ಲಿ ಲಾರಿ ಮತ್ತು ಕ್ರೇನ್ ಡಿಕ್ಕಿಯಾಗಿವೆ. ಈ ಅಪಘಾತದಲ್ಲಿ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕ್ರೇನ್ ಪಲ್ಟಿಯಾಗಿದ್ದು, ಲಾರಿ ಗಂಗಾವತಿಯಿಂದ ಚೆನ್ನೈಗೆ ತೆರಳುತ್ತಿತ್ತು.