ಬಾಗಲಕೋಟೆ: ನಗರದಲ್ಲಿ ಖೇಲೋ ಇಂಡಿಯಾದ ವತಿಯಿಂದ ನಡೆದ ಕ್ರೀಡಾಕೂಟಗಳಿಗೆ ಚಾಲನೆ ನೀಡಿದ ಸಂಸದ ಗದ್ದಿಗೌಡರ್
ಬಾಗಲಕೋಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೇಂದ್ರ ಸರ್ಕಾರದ ಖೋಲೊ ಇಂಡಿಯಾದ ಆಸ್ಮಿತಾ ( ASMIT ) ಅಥ್ಲೆಟಿಕ್ಸ್ ಲೀಗ್, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಇವರ ಸಂಯೋಗದೊಂದಿಗೆ ಕಾರ್ಯಕ್ರಮವನ್ನು ಸಂಸದ ಪಿ.ಸಿ.ಗದ್ದಿಗೌಡರ್ ಉದ್ಘಾಟಿಸಿದರು.ನಂತರ ಮಾತನಾಡಿದರು. ಈ ಸಂದರ್ಭದಲ್ಲಿ ಅಸೋಸಿಯೇಶನ್ ಅಧ್ಯಕ್ಷ ಮಾಜಿ ಸಚಿವ ಅಜಯಕುಮಾರ ಸರನಾಯಕ , ಜಿಲ್ಲಾಧಿಕಾರಿಗಳು,ಜಿಲ್ಲಾ ಕ್ರೀಡಾ ಇಲಾಖೆ, ಹಾಗೂ ಸದಸ್ಯರು, ದೈಹಿಕಶಿಕ್ಷಕರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.