Public App Logo
Jansamasya
Weather
Noida
Indianews
New_delhi
Akhileshyadav
Newsupdate
Upnews
Dehradun
Viralvideo
Pressconference
Latestnews
Shorts
Samajwadiparty
Baghpat
Pratapgarhnews
Himachalpradesh
Livenews
���ीडियो
Haryananews
Rajasthanpolice
Chandigarh
���ुवक
Hoshiarpur
���ुस्लिम
South_delhi
Loksabha
���मकी
Donaldtrump
���ध्य

ರಾಯಚೂರು: ಮೂಡ ನಂಬಿಕೆ ತೊಲಗಿಸಿ, ವಿಜ್ಞಾನ ಜಾಗೃತಿ ಮೂಡಿಸುವುದು ಅಗತ್ಯ : ಜಯ್ಯಣ್ಣ

Raichur, Raichur | Nov 30, 2025
ಜಗತ್ತು 21 ಶತಮಾನದಲ್ಲಿ ಇದ್ದರೂ, ಸಮಾಜವು ಮೂಡನಂಬಿಕೆಗಳಿಗೆ ಆಕರ್ಷಿತವಾಗಿರುವುದು ವಿಜ್ಞಾನಕ್ಕೆ ದೊಡ್ಡ ಸವಾಲಾಗಿದ್ದು, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಿ, ಮೌಡ್ಯತೆಯನ್ನು ತೊಲಗಿಸುವ ಮೂಲಕ ಪ್ರಜಾಪ್ರಭುತ್ವದ ವಾರಸುದಾರರ ಭವಿಷ್ಯದ ಕುರಿತು ಚಿಂತನೆ ನಡೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಮಹಾನಗರ ಪಾಲಿಕೆಯ ಹಿರಿಯ ಸದಸ್ಯ ಜಯಣ್ಣ ಹೇಳಿದರು. ಭಾನುವಾರ 11 ಗಂಟೆಗೆ ನಗರದ ಕನ್ನಡ ಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಶಿಕ್ಷಕ, ಶಿಕ್ಷಕ, ಮತ್ತು ಸಮುದಾಯ ಒಂದು ವೈಜ್ಞಾನಿಕ ಅವಲೋಕನ ಹಾಗೂ ಆಕಾಶ ನಮಗೆಷ್ಟು ಗೊತ್ತು ಎಂಬದು ತಲಿಯಬೇಕಿದೆ ಎಂದರು.