Public App Logo
Jansamasya
News
���ुलिस
Bjp
National
Bihar
���ीजेपी
Uttar_pradesh
Congress
Modi
Delhi
Viral
Jharkhand
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
���प
Agra

ಸಿದ್ಧಾಪುರ: ಪ್ರೀತಿಸಿದ್ದೇ ಯುವಕನ ಬದುಕಿಗೆ ಮುಳ್ಳು : ಕಾಳೆನಳ್ಳಿ ದೂಪದಕಾನು ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣು

ಸಿದ್ದಾಪುರ : ಯುವತಿಯನ್ನು ಪ್ರೀತಿಸಬೇಡ ಎಂದು ಕೆಲವರು ಬೆದರಿಕೆ ಹಾಕಿದ್ದರ ಪರಿಣಾಮ ಯುವಕನೊರ್ವ ಬೇಸರದಲ್ಲಿ ತಾಲೂಕಿನ ಕಾಳೆನಳ್ಳಿ ದೂಪದಕಾನು ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಸೊರಬದ ಚಿಕ್ಕತೌಡತ್ತಿಯ ಸಂತೋಷ್ ನಾಯ್ಕ ಮೃತ ಯುವಕ. ಈ ಸಂಬಂಧ ಮೃತ ಸಂತೋಷ್ ತಂದೆ ಗಣಪತಿ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಸಂತೋಷ್ ಸಿದ್ಧಾಪುರ ಕೋಲಸಿರ್ಸಿಯ ಅಪೇಕ್ಷಾ ಅನ್ನೋ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಸಿದ್ಧಾಪುರ ಚನಮಾಂವದ ಚರಣ್, ಲೋಕೇಶ್, ಮನೋಜ್ ಹಾಗೂ ಇತರ 4 ಜನರು ಮನೆಗೆ ಬಂದು ಬೆದರಿಕೆ ಹಾಕಿದ್ದರು.

MORE NEWS