Public App Logo
Jansamasya
News
पुलिस
Bjp
National
Bihar
India
चुनाव
बीजेपी
भाजपा
Congress
Modi
Delhi
Viral
Up
Bollywood
Breakingnews
महिला
Narendramodi
Nitishkumar
Madhya_pradesh
Mp
Madhyapradesh
Ahmedabad
Pmmodi
Rahulgandhi
यूपी
कानपुर
Uttarpradesh
Haryana

ಕಲಬುರಗಿ: ಯಡ್ರಾಮಿ ಪೊಲೀಸರಿಂದ ರೇಡಿಯೋ ಫಲಕಗಳ ಅಂಟಿಸಿ ಅಪಘಾತದ ಬಗ್ಗೆ ಜಾಗೃತಿ

Kalaburagi, Kalaburagi | Dec 10, 2025
ಇಂದು ಕಲಬುರಗಿ ಜಿಲ್ಲೆ ಯಡ್ರಾಮಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ "ರಸ್ತೆ ಸುರಕ್ಷತಾ " ಅಂಗವಾಗಿ ಕಬ್ಬಿನ ಟ್ರ್ಯಾಕ್ಟರ್ ಗಳಿಗೆ ರೇಡಿಯಂ ಫಲಕಗಳನ್ನು ಅಂಟಿಸಿ ಸಾರ್ವಜನಿಕರು ಮತ್ತು ವಾಹನ ಚಾಲಕರಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಯಿತು.ಡಿ.10 ರಂದು ಮಾಹಿತಿ ಗೊತ್ತಾಗಿದೆ