ಪಾವಗಡ: ಪಾವಗಡದಲ್ಲಿ ಸ್ಥಳೀಯ ಮೀನುಗಾರರಿಗೆ ಅಗತ್ಯ ಕಿಟ್ಗಳ ವಿತರಣೆ
ಪಾವಗಡ ತಾಲೂಕಿನಲ್ಲಿ ಮೀನುಗಾರರ ವೃತ್ತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅ.7ರಂದು ಮೀನುಗಾರಿಕೆ ಕಿಟ್ಗಳನ್ನು ವಿತರಿಸಲಾಯಿತು. ಮೀನುಗಾರಿಕೆ ಸಹಾಯಕ ನಿರ್ದೇಶಕ ಶ್ರೀ ಮೋಹನ್ಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಗತ್ಯ ಸಲಕರಣೆಗಳನ್ನು ಮೀನುಗಾರರಿಗೆ ಹಸ್ತಾಂತರಿಸಿದರು.