ಕೊಪ್ಪಳ: ಮೌಂಟ್ ಅಬುವಿನಲ್ಲಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಸನ್ಮಾನ
Koppal, Koppal | Oct 24, 2026 ರಾಜಸ್ಥಾನದ ಮೌಂಟ್ ಅಬುವಿನಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಪ್ರಧಾನ ಕೇಂದ್ರದಲ್ಲಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಸನ್ಮಾನಿಸಲಾಯಿತು. ಬ್ರಹ್ಮಕುಮಾರಿ ಮೋಹಿನಿ ದೀದಿ, ಜಯಂತಿ ದೀದಿ ಮತ್ತು ಡಾ. ಮೃತ್ಯುಂಜಯ ಬಾಯಿ ಅವರು ಸಂಸದರನ್ನು ಗೌರವಿಸಿದರು.