Public App Logo
Jansamasya
News
पुलिस
Maharashtra
Bjp
National
Police
Bihar
India
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana
Hardoi

ಉಡುಪಿ: 21 ವರ್ಷಕ್ಕೆ ಕಡಿಮೆವರಿಗೆ ಮದ್ಯದ ಹಂಚಿಕೆಗೆ ಕಠಿಣ ಕ್ರಮ, 6 ಬಾರ್‌ಗಳ ಮೇಲೆ ದಾಳಿ

Udupi, Udupi | Aug 3, 2026
ಉಡುಪಿ ಜಿಲ್ಲೆಯಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಕರಿಗೆ ಮದ್ಯ ನೀಡಿದ 6 ಬಾರ್ ಮತ್ತು ಪಬ್‌ಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಾಗಿದೆ. ಎಸ್ಪಿ ಹರಿರಾಮ್ ಶಂಕರ್ ಅಬಕಾರಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಲಿದೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿಯೂ ತಪಾಸಣೆ ಮತ್ತು ದಾಳಿ ಮುಂದುವರುತ್ತವೆ.