ಉಡುಪಿ: KSRTC ದಸರಾ ವಿಶೇಷ ಪ್ರವಾಸ ಪ್ಯಾಕೇಜ್: ಅಕ್ಟೋಬರ್ 25ರವರೆಗೆ ವಿಸ್ತರಣೆ
Udupi, Udupi | Oct 21, 2026 ದಸರಾ ನಿಮಿತ್ತ ಕೆ.ಎಸ್.ಆರ್.ಟಿ.ಸಿ. ಮಂಗಳೂರು ವಿಭಾಗವು ಉಡುಪಿಯಿಂದ ಆಯೋಜಿಸಿರುವ ದೇವಾಲಯಗಳ ವಿಶೇಷ ಪ್ರವಾಸ ಪ್ಯಾಕೇಜ್ಗಳನ್ನು ಅಕ್ಟೋಬರ್ 25ರವರೆಗೆ ವಿಸ್ತರಿಸಿದೆ. ಆಸಕ್ತರು www.ksrtc.in ವೆಬ್ಸೈಟ್ನಲ್ಲಿ ಟಿಕೆಟ್ ಬುಕ್ ಮಾಡಬಹುದು.