Public App Logo
Jansamasya
News
पुलिस
Maharashtra
Bjp
National
Police
Bihar
India
कांग्रेस
Gujarat
भाजपा
Congress
Modi
Delhi
Viral
Bollywood
दिल्ली
Patna
Breakingnews
Narendramodi
Madhya_pradesh
Madhyapradesh
Pmmodi
Rahulgandhi
यूपी
Bhopal
सपा
Uttarpradesh
Haryana

ಬೆಂಗಳೂರು ಉತ್ತರ: ಅಪ್ರಾಪ್ತ ಯುವಕನಿಗೆ ಕಾನ್ಸ್ಟೇಬಲ್ ಇಂದ ಲೈಂಗಿಕ ಕಿರುಕುಳ! ಫ್ರೀಡಂ ಪಾರ್ಕ್ ಬಳಿ ನಡೆದಿದ್ದೇನು?

ಕಾನ್ಸ್ಟೇಬಲ್ ಇಂದ ಅಪ್ರಾಪ್ತ ಯುವಕನಿಗೆ ಲೈಂಗಿಕ ಕಿರುಕುಳ ಕೊಟ್ಟಿರುವಂತಹ ಘಟನೆ ಬೆಳಕಿಗೆ ಬಂದಿದೆ. ಫ್ರೀಡಂ ಪಾರ್ಕ್ ನಲ್ಲಿ ಈ ಘಟನೆ ನಡೆದಿದ್ದು ಕಾನ್ಸ್ಟೇಬಲ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಉಪ್ಪಾರಪೇಟೆ ಪೊಲೀಸರು ಕಾನ್ಸ್ಟೇಬಲ್ ಬಂಧಿಸಿದ್ದಾರೆ.