ಬೇಲೂರು: ನಕಲಿ ದಾಖಲೆ ನೀಡಿ ಉದ್ಯೋಗ ಪಡೆದ ಆರೋಪ, ತನಿಖೆಗೆ ಆಗ್ರಹ
Belur, Hassan | Sep 26, 2026 ಬೇಲೂರು ತಾಲ್ಲೂಕು ಕಚೇರಿಯ ಆರ್ಟಿಸಿ ಆಪರೇಟರ್ ರಂಗಸ್ವಾಮಿ ಎಲ್.ಹೆಚ್. ಅವರು ನಕಲಿ ಶೈಕ್ಷಣಿಕ ದಾಖಲೆಗಳನ್ನು ನೀಡಿ ಉದ್ಯೋಗ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಉಮೇಶ್ ಎಸ್.ಎನ್. ಎಂಬುವವರು ತನಿಖೆಗೆ ಆಗ್ರಹಿಸಿದ್ದಾರೆ.