ಸಕಲೇಶಪುರ: ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಮತ್ತೆ ಆರಂಭ: ನೂತನ ಡಿಫೆಬಿಲೇಷನ್ ಯಂತ್ರ ಉದ್ಘಾಟನೆ
ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಸ್ಥಗಿತಗೊಂಡಿದ್ದ ಸ್ಕ್ಯಾನಿಂಗ್ ಯಂತ್ರ ದುರಸ್ತಿಯಾಗಿ ಮತ್ತೆ ಸೇವೆಯನ್ನು ಆರಂಭಿಸಿದೆ. ಜೊತೆಗೆ 3.65 ಲಕ್ಷ ರೂ. ವೆಚ್ಚದ ನೂತನ ಡಿಫೆಬಿಲೇಷನ್ ಯಂತ್ರ ಉದ್ಘಾಟನೆಗೊಂಡಿದ್ದು, ಮುಂದಿನ 2 ತಿಂಗಳಲ್ಲಿ ಹೊಸ ಸ್ಕ್ಯಾನಿಂಗ್ ಯಂತ್ರಗಳು ಆಸ್ಪತ್ರೆಗೆ ಸೇರ್ಪಡೆಯಾಗಲಿವೆ.