ಶಿವಮೊಗ್ಗ: ಟಿಟಿ ವಾಹನ ಬಾಡಿಗೆಗೆ ಪಡೆದು ಸ್ವಲ್ಪ ದೂರ ಹೋದ ಬಳಿಕ ಚಾಲಕನ ಮೇಲೆ ಹಲ್ಲೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಟಿಟಿ ವಾಹನ ಬಾಡಿಗೆಗೆ ಪಡೆದು ಸ್ವಲ್ಪ ದೂರ ಹೋದ ಬಳಿಕ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ ವಾಹನದ ಒಳಗಿದ್ದ ಟಿವಿ ಸ್ಪೀಕರ್ ಲೈಟ್ ಒಡೆದು ಹಾಕಲಾಗಿದೆ ಗಾಯಗೊಂಡಿದ್ದ ಚಾಲಕ ದರ್ಶನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಟಿಟಿ ವಾಹನದ ಮಾಲೀಕರ ಮಗ ಸೂಚಿಸಿದಂತೆ ಚಾಲಕ ದರ್ಶನ್ ಟಿ ಟಿ ವಾಹನದ ಮಾಲೀಕರ ಮಗ ಸೂಚಿಸಿದಂತೆ ಚಾಲಕ ದರ್ಶನ್ ವಾಹನವನ್ನು ಬೊಮ್ಮನಕಟ್ಟೆ ಬಳಿಕೊಂಡೊಯ್ದಿದ್ದ. ಅಲ್ಲಿ ಇಬ್ಬರು ಟಿಟಿ ವಾಹನ ಹತ್ತಿದ ಬಳಿಕ ಬಸವನಗಂಗೂರು ಕಡೆ ವಾಹನ ಚಲಿಸುವಂತೆ ಸೂಚಿಸಿದ್ದು, ಸ್ವಲ್ಪ ದೂರದಲ್ಲಿ ಟಿಟಿ ವಾಹನ ಹತ್ತಿರ ಬಳಿಕ ಕುಂಸಿ ಬಳಿ ಸಾಗುವಂತೆ ಹೇಳಿದ್ದು ಬಾರ್ ಮುಂದೆ ನಿಲ್ಲಿಸಿದಾಗ ಮತ್ತೆ ದರ್ಶನ್ ಮೇಲೆ ಹಾಲಿನ ನಡೆಸಿದ್ದಾರೆ ಈ ಸಂಬಂಧ ಶನಿವಾರ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ