ಕುಶಾಲನಗರ: ಮಡಿಕೇರಿ ಹೆದ್ದಾರಿ ಅವಘಡ: ಅಧಿಕಾರಿಗಳಿಗೆ ತರಾಟೆ ಹಾಕಿದ ಶಾಸಕ ಡಾ. ಮಂಥರ್ ಗೌಡ
ಮಡಿಕೇರಿಯಿಂದ ಆನೆಕಾಡುವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತಗಳ ಹಿನ್ನೆಲೆ, ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಅಧಿಕಾರಿಗಳನ್ನು ಶಾಸಕ ಡಾ. ಮಂಥರ್ ಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ 16 ಜೀವಗಳು ಬಲಿಯಾಗಿದ್ದು, ಕ್ರಮ ಕೈಗೊಳ್ಳದಿದ್ದರೆ ಎಫ್.ಐ.ಆರ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.