ಉಡುಪಿ: ಮೂಡುಬಿದಿರೆ: ವಿದ್ಯುತ್ ಶಾಕ್ ತಗುಲಿ ತಾಯಿ, ಮಗ ಸಾವು
Udupi, Udupi | Oct 22, 2026 ಪಾಲಡ್ಕ ಗ್ರಾಮದ ವರ್ಣಬೆಟ್ಟುವಿನಲ್ಲಿ ಬಟ್ಟೆ ಒಣಗಿಸುವಾಗ ತಂತಿ ತಗುಲಿ ತಾಯಿ ಮರ್ಸಿ ಮಸ್ಕರೇನಸ್ ಮತ್ತು ಮಗ ಶೋನ್ ಮಸ್ಕರೇನಸ್ ಮೃತಪಟ್ಟಿದ್ದಾರೆ. ಹೈಟೆನ್ಷನ್ ತಂತಿ ಸಂಪರ್ಕದಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.