Public App Logo
Jansamasya
News
Bjp
National
Police
Bihar
India
कांग्रेस
Gujarat
Accident
Congress
Modi
Delhi
Viral
मारपीट
Jharkhand
Breakingnews
Narendramodi
Nitishkumar
Madhya_pradesh
Nsui
Madhyapradesh
Pmmodi
Rahulgandhi
Uttarpradesh
Haryana
Cricket
Lucknow
Uttarakhand
Crimenews

ಬೆಂಗಳೂರು ಪೂರ್ವ: ಡಿವೈಡರ್ ಹಾರಿ ನುಗ್ಗಿ ಬಂದ ಕಾರ್! ಕಾರ್ ಮುಂದೆ ಬೈಕ್ ನಜ್ಜು ಗುಜ್ಜು! ಇಂದಿರಾ ನಗರದ ಭೀಕರ ಅಪಘಾತ

ಇಂದಿರಾ ನಗರದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ಬಗ್ಗೆ ಜನವರಿ 10 ಏಳು ಗಂಟೆ ಸುಮಾರಿಗೆ ಮಾಹಿತಿ ಲಭ್ಯ ಆಗಿದೆ. ಅಪಘಾತದ ಭೀಕರತೆಗೆ ಮುಂದೆ ಇದ್ದ ಬೈಕ್ ನಜ್ಜು ಗುಜ್ಜಾಗಿದೆ. ಘಟನೆ ಸಂಬಂಧ ಜೀವನ್ ಭೀಮಾ ನಗರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ