ಹೊಸಪೇಟೆ: ಹೊಸಪೇಟೆಯಲ್ಲಿ ಪ್ಲಾಸ್ಟಿಕ್ ವಿರುದ್ಧ ಮಕ್ಕಳ ಜಾಗೃತಿ ಅಭಿಯಾನ
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಪುನೀತ್ ರಾಜ್ಕುಮಾರ್ ವೃತ್ತದಲ್ಲಿ ಜಾಕ್ಸ್ ಆಂಡ್ ಜಿಲ್ಸ್ ಪ್ರಿ ಶಾಲೆಯ ಮಕ್ಕಳು ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸಿದರು. ನೃತ್ಯ ಮತ್ತು ಹಾಡುಗಳ ಮೂಲಕ ಸ್ವಚ್ಛ ಹಾಗೂ ಹಸಿರು ನಗರದ ಸಂದೇಶವನ್ನು ಸಾರಿದರು.