ನೆಲಮಂಗಲ: ಕೆಂಗಲ್ ಹೊರವಲಯದ ತೋಟದ ಮನೆಯಲ್ಲಿ ಚಿರತೆ ಓಡಾಡುವ ದೃಶ್ಯ ಪತ್ತೆ ಚಿರತೆ ಸೆರೆಹಿಡಿಯಲು ಬೋನ್ ಅಳವಡಿಸುವಂತೆ ಗ್ರಾಮಸ್ಥರ ಒತ್ತಾಯ
ನೆಲಮಂಗಲ ದಾಬಸ್ ಪೇಟೆ ಚಿರತೆ ಹಾವಳಿಗೆ ಜನರು ಹೈರಾಣು ರಾತ್ರಿ ೧೦.೩೦ ಗಂಟೆಯಲ್ಲಿ ಚಿರತೆ ಚಲನ-ವಲನ ಸಿಸಿಟಿವಿಯಲ್ಲಿ ಪತ್ತೆ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಕೆಂಗಲ್ ಹೊರವಲಯದ ಬಳಿ ಚಿರತೆ ಹಾವಳಿ ಸಂಮೃದ್ದಿ ಫಾರಂಹೌಸ್ ನ ಸಿಸಿಟಿವಿ ಯ ದೃಶ್ಯಗಳಲ್ಲಿ ಚಿರತೆ ಚಲನ-ವಲನ ಪತ್ತೆ ಫಾರಂ ಹೌಸ್ ನ ಮಾಲೀಕ ತೀರ್ಥಪ್ರಸಾದ್ ರಿಂದ ಆತಂಕ ಫಾರಂ ಹೌಸನಲ್ಲಿ ಸಾಕು ಪ್ರಾಣಿಗಳಾದ ಹಸು, ಎಮ್ಮೆ, ನಾ