ಕೂಡ್ಲಿಗಿ: ಪ್ರೀಮಿಯರ್ ಲೀಗ್ ಸೀಸನ್ 7 ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿದ ಶಾಸಕ ಡಾ. ಶ್ರೀನಿವಾಸ್
ಕೂಡ್ಲಿಗಿ ಕ್ಷೇತ್ರದ ಮಾಕನಡಕು ಗ್ರಾಮದಲ್ಲಿ ನಡೆದ ಪ್ರೀಮಿಯರ್ ಲೀಗ್ ಸೀಸನ್ 7 ಕ್ರಿಕೆಟ್ ಟೂರ್ನಮೆಂಟ್ ಅನ್ನು ಶಾಸಕ ಡಾ. ಶ್ರೀನಿವಾಸ್ ಎನ್.ಟಿ ಉದ್ಘಾಟಿಸಿದರು. ಈ ವೇಳೆ ಯುವಕರಿಗೆ ದುಶ್ಚಟಗಳಿಂದ ದೂರವಿದ್ದು, ಭವಿಷ್ಯದ ಬಗ್ಗೆ ಚಿಂತನೆ ನಡೆಸುವಂತೆ ಹಾಗೂ ಸವಾಲುಗಳನ್ನು ಸ್ವೀಕರಿಸುವಂತೆ ಶಾಸಕರು ಕರೆ ನೀಡಿದರು.