ಬೆಳಗಾವಿ: ಬೆಳಗಾವಿಯ ಎಂಇಎಸ್ ಮುಖಂಡ ಶುಭಂ ಸೆಳಕೆ ಬಂಧನ, ಹಿಂಡಲಗಾ ಜೈಲಿಗೆ ರವಾನೆ
ಅಟ್ರಾಸಿಟಿ ಕೇಸ್ನಲ್ಲಿ ಎಂಇಎಸ್ ಮುಖಂಡ ಶುಭಂ ಸೆಳಕೆ ಮತ್ತು ಮನೋಹರ್ ಹುಂದ್ರಿ ಬಂಧನ. ನವೆಂಬರ್ 4ರವರೆಗೆ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ. ಕರಾಳ ದಿನಾಚರಣೆ ತಡೆಯಲು ಬಂಧಿಸಲಾಗಿದೆ ಎಂದು ಆರೋಪಿ ಶುಭಂ ಸೆಳಕೆ ಆರೋಪ.