ಬಾಗಲಕೋಟೆ: ನಗರದ ಕ್ರೀಡಾಂಗಣದಿಂದ ತಿಮ್ಮಾಪೂರ ದ ವರೆಗೆ ರಸ್ತೆಯುದ್ದಕ್ಕೂ ಮೇಟಿ ಅವರ ಪಾರ್ಥೀವ ಶರೀರದ ದರ್ಶನ ಒಡೆದ ಅಭಿಮಾನಿಗಳು
ಬಾಗಲಕೋಟೆ ನಗರದಿಂದ ತಿಮ್ಮಾಪೂರ ಗ್ರಾಮದ ವರೆಗೆ ನಡು ರಸ್ತೆಯಲ್ಲಿ ಶಾಸಕ ಮೇಟಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು.ರಸ್ತೆಯುದ್ದಕ್ಕೂ ಅಲ್ಲಲ್ಲಿ ಶಾಲಾ ವಿದ್ಯಾರ್ಥಿಗಳು ಪಾರ್ಥೀವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.