ಬಳ್ಳಾರಿ: ಹಿರಿಯ ನಾಗರಿಕರಿಗೆ ಉಚಿತ ಡಿಮೆನ್ಷಿಯಾ ತಪಾಸಣಾ ಶಿಬಿರ
ಬಳ್ಳಾರಿಯಲ್ಲಿ ಅಕ್ಟೋಬರ್ 29ರಂದು ಹಿರಿಯ ನಾಗರಿಕರಿಗಾಗಿ ಉಚಿತ ಡಿಮೆನ್ಷಿಯಾ ತಪಾಸಣಾ ಶಿಬಿರ ಮತ್ತು ಜಾಗೃತಿ ಕಾರ್ಯಾಗಾರ ಆಯೋಜಿಸಲಾಗಿದೆ. ಬೆಳಗಲ್ ರಸ್ತೆಯ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 08392-267886 ಗೆ ಸಂಪರ್ಕಿಸಿ.