ಉಡುಪಿ: ಸಿಎ ಇಂಟರ್ಮಿಡಿಯೇಟ್ ಪರೀಕ್ಷೆ: ಅಖಿಲ ಭಾರತ ಮಟ್ಟದಲ್ಲಿ 35ನೇ ರ್ಯಾಂಕ್ ಪಡೆದ ಕಟಪಾಡಿ ವಿದ್ಯಾರ್ಥಿ
Udupi, Udupi | Oct 23, 2026 ಸೆಪ್ಟೆಂಬರ್ 2026ರ ಸಿಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ರಿಝಾನ್ ಅಖಿಲ ಭಾರತ ಮಟ್ಟದಲ್ಲಿ 35ನೇ ರ್ಯಾಂಕ್ ಗಳಿಸಿದ್ದಾರೆ. ಅವರು ಒಟ್ಟು 449 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.