Public App Logo
Jansamasya
News
Bjp
National
Police
Bihar
कांग्रेस
मौत
विधायक
Congress
Modi
Delhi
Viral
Odisha
Rajasthan
अमित_शाह
दिल्ली
Breakingnews
Narendramodi
Madhya_pradesh
Pmmodi
Ipl
Rahulgandhi
Haryana
Uttarpradesh
Cricket
शादी
Crimenews
Kolkata
Aap

ಚಾಮರಾಜನಗರ: ನಗರದಲ್ಲಿ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾಗಿ ಎಚ್.ಬಿ. ಶಮಿತ್ ಕುಮಾರ್ ಪದಗ್ರಹಣ

ಚಾಮರಾಜನಗರದ ರೋಟರಿ ಸಿಲ್ಕ್ ಸಿಟಿ ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಚ್.ಬಿ. ಶಮಿತ್‌ಕುಮಾರ್ ಮತ್ತು ತಂಡಕ್ಕೆ ರೋಟರಿ ನಿಯೋಜಿತ ಗೌರ‍್ನರ್ ರೋಟರಿ ಯಶಸ್ವಿ ಎಸ್. ಸೋಮಶೇಖರ್ ಪದವಿ ಪ್ರದಾನ ಮಾಡಿದರು. ನಗರದ ಮಾಂಗಲ್ಯ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸೇವಾ ಕಾರ್ಯಗಳು, ಸಾಧಕರಿಗೆ ಸನ್ಮಾನ ಹಾಗೂ ಪತ್ರಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ನೆರವೇರಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆಯು ಸೇವೆಯ ಆಧಾರದಲ್ಲಿ ಜನರು ಗುರುತಿಸುವಂತಾಗಿದೆ. ರೋಟರಿ ಹಾಗೂ ರೋಟರಿ ಸಿಲ್ಕ್ಸಿಟಿ ಜಿಲ್ಲಾ ಕೇಂದ್ರದಲ್ಲಿ ಬಹಳಷ್ಟ ಜನಪರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮೆಚ್ಚುಗೆ ಪಾತ್ರವಾಗಿವೆ ಎಂದರು.