Public App Logo
Profile Picture

Manju Chamarajnagar

@manju.kumardx
116282Followers
24Following
ಚಾಮರಾಜನಗರ: ಬೂದಿಪಡಗದಲ್ಲಿ ಅರಣ್ಯ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಲು ‘ಜ್ಞಾನ ಸೇತು’ ಕಾರ್ಯಾಗಾರ
ಚಾಮರಾಜನಗರ: ನಗರದಲ್ಲಿ ರೋಟರಿ ಸಂಸ್ಥೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ, 316 ತಪಾಸಣೆ, 72 ಮಂದಿ ಶಸ್ತ್ರ ಚಿಕಿತ್ಸೆಗೆ ಆಯ್ಕೆ
ಯಳಂದೂರು: ಬೈಪಾಸ್ ಬಳಿ ಸೈಕಲ್‌ಗೆ ಕಾರು ಡಿಕ್ಕಿ: ಇಬ್ಬರು ಬಾಲಕರಿಗೆ ಗಾಯ
ಗುಂಡ್ಲುಪೇಟೆ: ಕಲ್ಲಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಹಾಗೂ ಹೆಬ್ಬಾಗಿಲು ನಿರ್ಮಾಣಕ್ಕೆ ಸಚಿವ ಸಿ.ಪುಟ್ಟರಂಗಶೆಟ್ಟಿ  ಭೂಮಿಪೂಜೆ
ಚಾಮರಾಜನಗರ: ಅ. 4ರಂದು ಚಾಮರಾಜನಗರ ಪಟ್ಟಣ ಸೇರಿ ವಿವಿಧೆಡೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ: ಶಾಸಕ ಎ.ಆರ್.ಕೃಷ್ಣಮೂರ್ತಿ, ಮುಸ್ಲಿಂ ಸಮುದಾಯದ ನಡುವೆ ಯಾವುದೇ ವೈಮನಸ್ಸು ಇಲ್ಲ : ನಗರದಲ್ಲಿ ಮುಖಂಡ
ಹಬೀಬ್ ಪಾಷ
ಹನೂರು: ಹನೂರು ಪಟ್ಟಣ ಪಂಚಾಯಿತಿಯಲ್ಲಿ ಯಾವುದೇ ಕೆಲಸಕ್ಕೂ ಲಂಚದ ಆರೋಪ: ಸಚಿವರ ಮುಂದೆ ಅಳಲು
ಹನೂರು: ಹನೂರಿನಲ್ಲಿ ಪ್ರಜಾ ಸೇವಾ ಆಂದೋಲನ: ಒಂದೇ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಜಿಲ್ಲಾಡಳಿತ ಅಧಿಕಾರಿಗಳ ಆಗಮನ
ಕೊಳ್ಳೇಗಾಲ: ಮತ್ತೀಪುರ ಗ್ರಾಮದ ಯುವತಿ ಕಾಣೆ, ಪತ್ತೆಗೆ ಮನವಿ
ಚಾಮರಾಜನಗರ: ಗ್ರಾಮ ಪಂಚಾಯತಿ ಸ್ವಚ್ಚತೆಗಾರರಿಗೂ ಪೌರಕಾರ್ಮಿಕರ ದಿನ ಆಚರಣೆ ಮಾಡಿ : ನಗರದಲ್ಲಿ ಸಂಘಸೇನಾ ಆಗ್ರಹ
ಚಾಮರಾಜನಗರ: ಗ್ರಾಮಾಭಿವೃದ್ಧಿಯೇ ಗ್ರಾಮಸ್ವರಾಜ್ಯ ಪರಿಕಲ್ಪನೆಯ ಆಶಯ :  ಯಡಬೆಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ
ಚಾಮರಾಜನಗರ: ಹೆಗ್ಗೋಠಾರ ಗ್ರಾಮದಲ್ಲಿ 50 ಲಕ್ಷ ವೆಚ್ಚದ ಅಂಬೇಡ್ಕರ್ ಭವನಕ್ಕೆ ಗುದ್ದಲಿಪೂಜೆ
ಚಾಮರಾಜನಗರ: ಬೂದಿಪಡಗ ಗ್ರಾಮದಲ್ಲಿ 5 ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಸಚಿವ ಪುಟ್ಟರಂಗಶೆಟ್ಟಿರಿಂದ ಭೂಮಿಪೂಜೆ
ಗುಂಡ್ಲುಪೇಟೆ: ಕಗ್ಗಳದಹುಂಡಿ ಬಳಿ ಕಾರು-ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸಾವು
ಚಾಮರಾಜನಗರ: ಉರ್ದು ಭಾಷಾ ಹಬ್ಬ ಖಂಡಿಸಿ : ನಗರದಲ್ಲಿ ಕರವೇಯಿಂದ ಪಂಜಿನ ಮೆರವಣಿಗೆ
ಚಾಮರಾಜನಗರ: ನಗರದಲ್ಲಿ ಕಾಟಾಚಾರಕ್ಕೆ ನಡೆದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ, ಜನಪ್ರತಿನಿಧಿಗಳು, ಅಧಿಕಾರಿಗಳು ಗೈರು
ಚಾಮರಾಜನಗರ: ನಗರದಲ್ಲಿ ಜಿಲ್ಲಾಡಳಿತದಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ
ಚಾಮರಾಜನಗರ: ಗಡಿಯಲ್ಲಿ ಕಬ್ಬು ತಿನ್ನಲು ಮುಂದಾದ ಕಾಡಾನೆ; ಆನೆ ಓಡಿಸಿದ ಅರಣ್ಯ ಸಿಬ್ಬಂದಿ
ಗುಂಡ್ಲುಪೇಟೆ: ಬಂಡೀಪುರದಲ್ಲಿ ಆನೆಯನ್ನು ಗಮನಿಸಿಯೂ ಅಜಾಗರೂಕ ಚಾಲನೆ: ಲಾರಿ ಚಾಲಕನಿಗೆ 5 ಸಾವಿರ ದಂಡ
ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ: ಹನೂರಿನಲ್ಲಿ ಸಿಎಂ ಡಿಕೆ ಶಿವಕುಮಾರ್
ಕೊಳ್ಳೇಗಾಲ: ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ  ಉದ್ಘಾಟಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಕೊಳ್ಳೇಗಾಲ: ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಹಿನ್ನೆಲೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಗುಂಡ್ಲುಪೇಟೆ: ದೊಡ್ಡತುಪ್ಪೂರಿನಲ್ಲಿ ಬಿರುಗಾಳಿ ಮಳೆಗೆ ಬಾಳೆ ಫಸಲು ನಾಶ: ರೈತನಿಗೆ ನಷ್ಟ
ಚಾಮರಾಜನಗರ: ಬ್ಯಾಡಮೂಡ್ಲು ಸಮೀಪ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ: ರೈತರಲ್ಲಿ ಆತಂಕ
ಕೊಳ್ಳೇಗಾಲ: ನಾಳೆ ಕೊಳ್ಳೇಗಾಲಕ್ಕೆ ಸಿಎಂ ಭೇಟಿ ಹಿನ್ನೆಲೆ ಪಟ್ಟಣದಲ್ಲಿ  ಪೊಲೀಸರಿಗೆ ಭರ್ಜರಿ ಭೋಜನ