ಹೊಸಪೇಟೆ: ಆರ್ಬಿಎಸ್ಎಸ್ಎನ್ ಕಂಪನಿಗೆ 64.50 ಎಕರೆ ಲೀಜ್: ಆನಂದ ಸಿಂಗ್ ಅಸಮಾಧಾನ
ನಗರಸಭೆ ವ್ಯಾಪ್ತಿಯ 64.50 ಎಕರೆ ಜಮೀನನ್ನು ಆರ್ಬಿಎಸ್ಎಸ್ಎನ್ ಗಣಿ ಕಂಪನಿಗೆ 30 ವರ್ಷಗಳ ಕಾಲ ಲೀಜ್ ನೀಡಲು ಸಂಪುಟ ಅನುಮೋದನೆ ನೀಡಿದೆ. ಇದರಿಂದ ಸಕ್ಕರೆ ಕಾರ್ಖಾನೆ ನಿರ್ಮಾಣದ ಕನಸು ಭಗ್ನವಾಗಿದೆ ಎಂದು ಮಾಜಿ ಸಚಿವ ಆನಂದ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದು, ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.