ಸಂಪುಟ ವಿಸ್ತರಣೆ ವಿಚಾರ.ಕಾಶಪ್ಪನವರ್ ಪ್ರತಿಕ್ರಿಯೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಅವರು ಅನುಮತಿ ಪಡೆದಿದ್ದಾರೆ.ಬಹುತೇಕ ಅಧಿವೇಶನ ನಂತ್ರ ಸಂಪುಟ ವಿಸ್ತರಣೆ ಆಗಲಿದೆ.ನಮ್ಮ ಬೇಡಿಕೆಯನ್ನ ಸಿಎಂ ಮತ್ತು ಡಿಸಿಎಂಗೆ ಮನವಿ ಮೂಲಕ ತಿಳಿಸಿದ್ದೇವೆ.ಯಾರನ್ನ ಮಂತ್ರಿ ಮಾಡಿದ್ರೆ ಯೋಗ್ಯ ಅಂತ ಅವರೇ ನಿರ್ಧಾರ ಮಾಡಲಿದ್ದಾರೆ. ಪಕ್ಷಕ್ಕೆ ಶಕ್ತಿ ತುಂಬಿದವರು , ಶಕ್ತಿ ತಂದಂತವರರು ಮುಂದೆ 2028ಕ್ಕೆ ಶಕ್ತಿ ಬೇಕಾಗುತ್ತೇ ಅಲ್ವಾ. ನಾನು ಆಕಾಂಕ್ಷಿಯಾಗಿ ಮನವಿ ಮಾಡಿದ್ದೇನೆ.ಅದನ್ನ ಪರಿಗಣಿಸಿದ್ದಾರೆ, ಈ ಬಾರಿ ಸಿಗುವ ವಿಶ್ವಾಸ ಸಹ ಇದೆ ಎಂದ ಕಾಶಪ್ಪನವರ.