ಬೈಲಹೊಂಗಲ: ಹೊಸೂರು ಗ್ರಾಮದಲ್ಲಿ 22 ಲಕ್ಷ ರೂಪಾಯಿ ವೆಚ್ಚದ ಸಿ.ಸಿ. ರಸ್ತೆಗೆ ಭೂಮಿ ಪೂಜೆ
ಬೈಲಹೊಂಗಲ ಮತಕ್ಷೇತ್ರದ ಹೊಸೂರು ಗ್ರಾಮದಲ್ಲಿ 22 ಲಕ್ಷ ರೂ. ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಶಾಸಕ ಮಹಾಂತೇಶ ಕೌಜಲಗಿ ಭೂಮಿ ಪೂಜೆ ನೆರವೇರಿಸಿದರು. ಮಂಜುನಾಥ ಪೆಂಟೇದ ಅವರ ಮನೆಯಿಂದ ಸಂಗಪ್ಪ ಮೂಲಿಮನಿ ಅವರ ಮನೆಯವರೆಗೆ ಈ ರಸ್ತೆ ನಿರ್ಮಾಣವಾಗಲಿದೆ.