ಬಳ್ಳಾರಿ: ಬಳ್ಳಾರಿಯಲ್ಲಿ ಅಕ್ಟೋಬರ್ 4ರಂದು ವಿದ್ಯುತ್ ಕಡಿತ: ಈ ಪ್ರದೇಶಗಳಲ್ಲಿ ಎಚ್ಚರ
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಅಕ್ಟೋಬರ್ 4ರಂದು ಆಂಧ್ರಾಳ್, ಕಣೇಕಲ್ಲು ರಸ್ತೆ, ಮಂಡಾಳು ಬಟ್ಟೆ ಏರಿಯಾ, ಕೊಲಿಮಿ ಚೌಕ್ ಮತ್ತು ಮಿಲ್ಲರಪೇಟೆ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.