ಕೊಪ್ಪಳ: ಶ್ರೀ ಸಿದ್ದರಾಮೇಶ್ವರ ಸೌಹಾರ್ದ ಸಹಕಾರಿ ಸಂಘದ 3ನೇ ವಾರ್ಷಿಕೋತ್ಸವ ಮತ್ತು ಆಯುಧ ಪೂಜೆ
Koppal, Koppal | Oct 22, 2026 ಕೊಪ್ಪಳದ ಶ್ರೀ ಸಿದ್ದರಾಮೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ 3ನೇ ವಾರ್ಷಿಕೋತ್ಸವ ಮತ್ತು ಆಯುಧ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಹಕಾರಿ ಕ್ಷೇತ್ರದ ಗಣ್ಯರು, ಮಠಾಧೀಶರು, ಸಿಬ್ಬಂದಿ ಮತ್ತು ಹಿತೈಷಿಗಳು ಪಾಲ್ಗೊಂಡು ಸಂಸ್ಥೆಯ ಪ್ರಗತಿಗೆ ಶುಭ ಹಾರೈಸಿದರು.