ವಿಎಸ್ಎಸ್ಎನ್ಗೆ ಬಸವರಾಜು ಅಧ್ಯಕ್ಷ | ಜೆಡಿಎಸ್ ಪ್ರಾಬಲ್ಯ ನೆಲಮಂಗಲ : ತಾಲೂಕಿನ ಗಡಿಯ ಲಕ್ಕೇನಹಳ್ಳಿ ವಿಎಸ್ಎಸ್ಎನ್ಗೆ ನೂತನ ಅಧ್ಯಕ್ಷರಾಗಿ ಜಿ.ಎಸ್.ಬಸವರಾಜು ಆಯ್ಕೆಯಾಗಿದ್ದಾರೆ. ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಲೂರು ಹೋಬಳಿ ಲಕ್ಕೇನಹಳ್ಳಿ ವಿ.ಎಸ್.ಎಸ್.ಎನ್ ಅಧ್ಯಕ್ಷ ಸ್ಥಾನಕ್ಕೆ ಚೆನ್ನಗಂಗಯ್ಯ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಜಿ.ಎಸ್. ಬಸವರಾಜು ಮತ್ತು ಬೃಂಗೇಶ್ ಇವರಿಬ್ಬರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಮತದಾನ ನಡೆದು ಜಿ.ಎನ್. ಬಸವರಾಜು 7 ಮತಗಳು ಗಳಿಸಿ ಜಯಗಳಿಸಿದರೆ, 5 ಬೃಂಗೇಶ್ ಪರಾಜಿತಗ