ಕೊಪ್ಪಳ: ಗಂಗಾವತಿ: ಗಾಳಿದುರ್ಗಮ್ಮ ದೇವಸ್ಥಾನದಲ್ಲಿ ದಸರಾ ಪೂಜೆಯಲ್ಲಿ ಪಾಲ್ಗೊಂಡ ಸಂಗಮೇಶ ಸುಗ್ರೀವ
Koppal, Koppal | Oct 22, 2026 ಗಂಗಾವತಿ ಕ್ಷೇತ್ರದ ಚಿಕ್ಕಬೆಣಕಲ್ ಹಾಗೂ ವೆಂಕಟಗಿರಿ ಮಧ್ಯೆ ಇರುವ ಗಾಳಿದುರ್ಗಮ್ಮ ದೇವಸ್ಥಾನದಲ್ಲಿ ದಸರಾ ಹಬ್ಬದ ಪೂಜೆಯಲ್ಲಿ ಬಿಜೆಪಿ ಮುಖಂಡ ಸಂಗಮೇಶ ಸುಗ್ರೀವ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಈ ಕುರಿತು ಸಂಗಮೇಶ ಸುಗ್ರೀವ ಜನಸೇವಾ ಸಮಿತಿ ಮಾಹಿತಿ ನೀಡಿದೆ.