ಕೂಡ್ಲಿಗಿ: ದೆಹಲಿವರೆಗೂ ಕೊಂಡೊಯ್ದ ಜಾನಪದ ಕಲೆ: ಪದ್ಮಶ್ರೀ ಮಂಜಮ್ಮ ಜೋಗತಿ ಮಾತು
ವಿಜಯನಗರದ ಟಿ. ಕಲ್ಲಹಳ್ಳಿಯಲ್ಲಿ ಮರಳಿ ಬಾ ನಾಟಕದ 50ನೇ ಪ್ರದರ್ಶನ ಸಂಭ್ರಮ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ, ಕಲೆ ತನ್ನನ್ನು ಹಳ್ಳಿಯಿಂದ ದೆಹಲಿವರೆಗೆ ಕರೆದೊಯ್ದಿದೆ ಎಂದು ನೆನಪಿಸಿಕೊಂಡರು.