ನೆಲಮಂಗಲ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ತಲೆಬುರುಡೆ ಪತ್ತೆ ಬುರುಡೆ ಕಂಡು ಬೆಚ್ಚಿ ಬಿದ್ದ ರೋಗಿಗಳು, ವೈದ್ಯರು
ನೆಲಮಂಗಲ ಧರ್ಮಸ್ಥಳ ಬುರುಡೆ ಕೇಸ್ ಚಾಲ್ತಿ ಇರುವಾಗಲೇ ನೆಲಮಂಗಲ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತಲೆ ಬುರುಡೆ ಪತ್ತೆ ಬುರಡೆ ಕಂಡು ಬೆಚ್ಚಿಬಿದ್ದ ವೈದ್ಯರು ಹಾಗೂ ರೋಗಿಗಳು ಆಸ್ಪತ್ರೆ ಆವರಣದಲ್ಲಿ ಕಸ ಬಿಸಾಡುವ ಸ್ಥಳದಲ್ಲಿ ತಲೆ ಬುರುಡೆ ಪತ್ತೆ ನಾಲ್ಕೈದು ವರ್ಷ ಹಳೆಯದಾದ ತಲೆ ಬುರುಡೆ ಶಂಕೆ ತಲೆ ಬುರುಡೆ ಪತ್ತೆ ನೆಲಮಂಗಲ ಪೊಲೀಸರಿಗೆ ಮಾಹಿತಿ