ಹಾಸನ: ಬುದ್ಧಿ ಹೇಳಿದ್ದಕ್ಕೆ ವಾಟರ್ಮ್ಯಾನ್ ಮೇಲೆ ಮಾರಣಾಂತಿಕ ಹಲ್ಲೆ, ಮನೆ ಧ್ವಂಸ
Hassan, Hassan | Oct 3, 2026 ಹಾಸನ ತಾಲೂಕಿನ ಅಂಕಪುರ ಗ್ರಾಮದಲ್ಲಿ ಗಲಾಟೆ ಬಿಡಿಸಲು ಹೋಗಿದ್ದ ವಾಟರ್ಮ್ಯಾನ್ ಕಿರಣ್ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ. ಆರೋಪಿಗಳಾದ ವರದರಾಜು, ಪದ್ಮರಾಜು, ಕಾರ್ತಿಕ್ ಸೇರಿದಂತೆ ಹಲವರ ವಿರುದ್ಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.