ಬಳ್ಳಾರಿ: ಹಲಕುಂದಿ ಗ್ರಾಮದ ಲಾರಿ ಚಾಲಕ ಕೆ.ಬಿ. ಪಂಪಾಪತಿ ನಾಪತ್ತೆ
ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದ ನಿವಾಸಿ, ಲಾರಿ ಚಾಲಕ ಕೆ.ಬಿ. ಪಂಪಾಪತಿ (41) ನಾಪತ್ತೆಯಾಗಿದ್ದಾರೆ. ಅಕ್ಟೋಬರ್ 14ರಿಂದ ಕಾಣೆಯಾಗಿರುವ ಇವರನ್ನು ಪತ್ತೆ ಹಚ್ಚಲು ಸಾರ್ವಜನಿಕರು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.