ಬೆಂಗಳೂರು ದಕ್ಷಿಣ: ಎಣ್ಣೆ ಹೊಡೆಯಲು ಹೋದ ರೌಡಿ ಶೀಟರ್ ಈ ಗತಿ ಬರಬಾರದಿತ್ತು
ಸ್ನೇಹಿತರ ಜೊತೆ ಎಣ್ಣೆ ಹೊಡೆಯುವುದು ರೌಡಿಶೀಟರ್, ನಾಗ ಯಮನ ಪಾದ ಸೇರಿದ್ದಾನೆ. ನಾಗನ ಹೆಸರಲ್ಲೇ ಹೋಟೆಲ್ ಕೂಡ ಬುಕ್ ಆಗಿರುತ್ತೆ ಆದರೆ ಕ್ಷುಲ್ಲಕ ವಿಚಾರಕ್ಕೆ ಜಗಳ ಆಡ್ಕೊಂಡು ನಾಗನ ಬರ್ಬರ ಕೊಲೆಯಾಗಿದೆ. ಜನವರಿ 25 ಮಧ್ಯಾಹ್ನ ಹೊತ್ತಿಗೆ ವಿಚಾರ ಗೊತ್ತಾಗುತ್ತೆ.