ಕೊಪ್ಪಳ: ಕೊಪ್ಪಳದಲ್ಲಿ ಅಶೋಕ ವಿಜಯ ದಶಮಿ ಆಚರಣೆ: ಅಂಬೇಡ್ಕರ್ ಅನುಯಾಯಿಗಳ ಭಾಗಿ
Koppal, Koppal | Oct 22, 2026 ಕೊಪ್ಪಳದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಅಶೋಕ ವಿಜಯ ದಶಮಿಯನ್ನು ಆಚರಿಸಲಾಯಿತು. ಅಶೋಕ ಮಹಾರಾಜರು ಹಾಗೂ ಡಾ. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ದಿನದ ಅಂಗವಾಗಿ ಈ ಕಾರ್ಯಕ್ರಮ ನಡೆದಿದ್ದು, ಅಂಬೇಡ್ಕರ್ ಅವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.