ಶಿವಮೊಗ್ಗ: ಬೊಮ್ಮನಕಟ್ಟೆ ಬಿ ಬ್ಲಾಕ್‌ಗೆ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಪಾಲಿಕೆ ಆಯುಕ್ತರಿಗೆ ಕದಂಬ ಕನ್ನಡ ವೇದಿಕೆ ಮನವಿ
ಶಿವಮೊಗ್ಗದ ಬೊಮ್ಮನಕಟ್ಟಿ ಬಿ ಬ್ಲಾಕ್ ನಲ್ಲಿ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಕದಂಬ ಕನ್ನಡ ವೇದಿಕೆ ವತಿಯಿಂದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮಂಗಳವಾರ ಮಾನವಿಯನ್ನ ಸಲ್ಲಿಸಲಾಯಿತು. ಶಿವಮೊಗ್ಗ ನಗರದ ಬೊಮ್ಮನಕಟ್ಟಿಯಾ ಬಿ ಬ್ಲಾಕ್ ನ ಮೈಲಮ್ಮ ದೇವಿ ಚರಂಡಿ ವ್ಯವಸ್ಥೆ ಇಲ್ಲ.ರಸ್ತೆ ಸಮರ್ಪಕವಾಗಿಲ್ಲ.ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ವೇದಿಕೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.