ಬಂಟ್ವಾಳ: ರಾಜೇಶ್ ನಾಯ್ಕ್ ವೈಯಕ್ತಿಕ ಖರ್ಚಿನಿಂದ ರಸ್ತೆ ಬೆಳೆದ ಹುಲ್ಲು-ಪೊದೆ ತೆರವು ಕಾರ್ಯ
ಬಂಟ್ವಾಳದಲ್ಲಿ ಬಂದ ಜನರ ದೂರು ಹಿನ್ನೆಲೆಯಲ್ಲಿ, ಶಾಸಕ ರಾಜೇಶ್ ನಾಯ್ಕ್ ವೈಯಕ್ತಿಕ ಬಂಡವಾಳದಿಂದ ರಸ್ತೆ ಬದಿ ಬೆಳೆದ ಹುಲ್ಲು ಮತ್ತು ಪೊದೆಗಳನ್ನು ತೆರವುಗೊಳಿಸುವ ಕೆಲಸಕ್ಕೆ ನೆರವಾದಿದ್ದಾರೆ. ಇದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ನಿವಾರಣೆ ಕಂಡಿದೆ.