ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ ನಯನಾ ಅನ್ನೋ ಯುವತಿ ಲಾಕ್ ಆಗಿರುತ್ತಾಳೆ. ಮುಂದೆ ಏನ್ ಮಾಡಬೇಕು ಅಂತ ಗೊತ್ತಾಗದೆ ತಲೆ ಕೆಡಿಸಿ ಕೊಂಡಿದ್ದಳು. ರಾತ್ರಿ ಇಡೀ ಲಾಕ್ ಆದ ಯುವತಿ ದಿಢೀರ್ ಪೊಲೀಸರಿಗೆ ಕರೆ ಮಾಡಿದ್ದಾಳೆ. ಹೊಯ್ಸಳ ಪೊಲೀಸರು ಬಂದು ಆಕೆಯನ್ನು ರಕ್ಷಿಸಿದ್ದಾಳೆ.
ಬೆಂಗಳೂರು ಉತ್ತರ: ಮನೆಯೊಳಗೆ ಯುವತಿ ಲಾಕ್! ಮುಂದೇನಾಯಿತು? ಸಂಜಯ್ ನಗರದ ಪೊಲೀಸರ ಹೀರೋ ಸ್ಟೋರಿ - Bengaluru North News